ನನ್ನ ಕವಿತೆಗಳು
Monday, 13 June 2011
ಮುಂಗಾರು ಮಳೆ
ಬಂದಿದೆ ಮುಂಗಾರು ಮಳೆ
ತಂದಿದೆ ಹರ್ಷದ ಹೊಳೆ
ಹೊಲ ಗದ್ದೆಗಳಿಗೆ ಜೀವಕಳೆ
ರೈತರಿಗೆ ಒಳ್ಳೆಯ ಬೆಳೆ
ಮುಖದಲ್ಲಿ ಸಂತಸದ ಖಳೆ.
-ಗಿರೀಶ್ ಕೌಶಿಕ್
ಸಿ.ಇ.ಸಿ
1 comment:
Unknown
28 June 2011 at 03:19
ನೀನರಿಯದೆ ನಾ ನೀನಾದೆ
ಯಾಕೆ ಯಾಕೆ ನನಗೆ ಇ ವೇದನೆ..
ಮನದ ಮೋಹದ ಮುಸುಖ ತೆರೆದು ನೋಡಿದರೆ ನೀನು ನೀನೆ, ನಾನು ನಾನೇ..:-)
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ನೀನರಿಯದೆ ನಾ ನೀನಾದೆ
ReplyDeleteಯಾಕೆ ಯಾಕೆ ನನಗೆ ಇ ವೇದನೆ..
ಮನದ ಮೋಹದ ಮುಸುಖ ತೆರೆದು ನೋಡಿದರೆ ನೀನು ನೀನೆ, ನಾನು ನಾನೇ..:-)