Thursday, 2 June 2011

ಭಾರತ ನಾರಿ

ಒಹ್ ಭಾರತ ನಾರಿ 
ಸೀರೆಯಲ್ಲಿ ನೀನೆಷ್ಟು ಸುಂದರಿ!
ಹೋಲಿಸಲು ಯಾರೂ ಇಲ್ಲ ಮಾದರಿ 
ನಿನಗೆ ನೀನೆ ಸಾಟಿ ಅದೇ ಸರಿ !

             -ಗಿರೀಶ್ ಕೌಶಿಕ್

4 comments:

  1. ಕವಿಗಳೆ ನಮಸ್ಕಾರ. ನಿಮ್ಮ ಈ ಪ್ರತಿಭೆ ನನಗೆ ತಿಳಿದಿರಲಿಲ್ಲ

    :-(

    ReplyDelete
  2. ಹೆಣ್ಣಿನಲ್ಲಿ ಭಾರತ ತಾಯಿನ ತುಂಬ ಸುಂದರವಾಗಿ ಊಹೆ ಮಾಡಿದ್ದೀರ.

    ReplyDelete
  3. ಹೆಣ್ಣಿನಲ್ಲಿ ಭಾರತ ತಾಯಿನ ತುಂಬ ಸುಂದರವಾಗಿ ಊಹೆ ಮಾಡಿದ್ದೀರ.

    ReplyDelete
    Replies
    1. Thank you Arun, sorry for a very very delayed reply.....
      I din't open it till today coz of personal problems

      Delete